Events Date
Announcement Text
ಶ್ರೀರಂಗ ರಂಗೋತ್ಸವ - 2026
ಮೈಸೂರು ಅಸೋಸಿಯೇಷನ್ , ಮುಂಬೈ ವತಿಯಿಂದ ನಡೆಯುವ ಈ ವರ್ಷದ "ಶ್ರೀರಂಗ ರಂಗೋತ್ಸವಕ್ಕೆ" ತಮಗೆಲ್ಲರಿಗೂ ಪ್ರೀತಿಯ ಆಮಂತ್ರಣ.
ಕಾರ್ಯಕ್ರಮಗಳ ವಿವರ:
ಫೆಬ್ರವರಿ 27 (ಸಂಜೆ 6:30): ನಾಟಕ - 'ದೊರೆ ಈಡಿಪಸ್'
ಫೆಬ್ರವರಿ 28 (ಸಂಜೆ 6:30): ನಾಟಕ - 'ಕಾಲಜ್ಞಾನಿ ಕನಕ'
ಮಾರ್ಚ್ 01 (ಮಧ್ಯಾಹ್ನ 3:00): ವಿಚಾರ ಸಂಕಿರಣ - 'ಕನ್ನಡ ಮತ್ತು ಮರಾಠಿ ರಂಗಭೂಮಿ ಇತ್ತೀಚಿನ ಬೆಳವಣಿಗೆಗಳು' (ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಸಹಯೋಗದೊಂದಿಗೆ)
ಮಾರ್ಚ್ 01 (ಸಂಜೆ 6:30): ನಾಟಕ - 'ಮೌನಿ'
📍 ಸ್ಥಳ: ಮೈಸೂರು ಅಸೋಸಿಯೇಷನ್ ಸಭಾಗೃಹ, ಮಾಟುಂಗಾ, ಮುಂಬೈ.
ಮೈಸೂರು ಅಸೋಸಿಯೇಷನ್ (ಮುಂಬೈ), ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬೆಂಗಳೂರು), ಕರ್ನಾಟಕ ನಾಟಕ ಅಕಾಡೆಮಿ (ಬೆಂಗಳೂರು) ಹಾಗೂ ಶ್ರೀಮತಿ ಉಷಾ ದೇಸಾಯಿ ಮತ್ತು ಪರಿವಾರದವರ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.
ಎಲ್ಲಾ ಕಾರ್ಯಕ್ರಮಗಳಿಗೂ ಪ್ರವೇಶ ಉಚಿತ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಾಗಿ ವಿನಂತಿ..
ನಿಮ್ಮ ಬರುವಿಕೆಯನ್ನು ನಾವು ಎದುರುನೋಡುತ್ತೇವೆ!